27th April 2024, Saturday

ಬ್ಯಾಂಕ್‌ ಪ್ರಾಯೋಜಕತ್ವದಲ್ಲಿ ಕೃಷಿ ಮೇಳ

 

ಎಸ್‌ಡಿಸಿಸಿ ಬ್ಯಾಂಕ್‌ಪ್ರಾಯೋಜಕತ್ವದಲ್ಲಿ ರಾಜ್ಯಮಟ್ಟದ ಕೃಷಿ ಮೇಳ ಹೊಸನಗರ ದಲ್ಲಿ ಜನವರಿ 12,13 ಮತ್ತು 14ರಂದು ನಡೆಯಲಿದೆ.

ಎಸ್‌ಡಿಸಿಸಿ ಬ್ಯಾಂಕ್ ನ  ಗ್ರಾಹಕರು ರಾಜ್ಯಮಟ್ಟದ ಕೃಷಿ ಮೇಳ ಭೇಟಿ ನೀಡಬೇಕಾಗಿ ವಿನಂತಿ.